ಬಿಗ್ ಬ್ರೇಕಿಂಗ್ ನ್ಯೂಸ್: ಸಾಮಾಜಿಕ ಕಾರ್ಯಕರ್ತ ಅಜಿತ್ ಕಿರಾಡಿ ಬಂಧನ!!

ಸಾಮಾಜಿಕ ಹೋರಾಟಗಾರ, ಜೈ ಭಾರ್ಗವ ಬಳಗದ ರಾಜ್ಯ ಸಂಚಾಲಕ ಹತ್ತಾರು ಜನಪರ ಹೋರಾಟಗಳ ರೂಪಿಸಿದ ಜನನಾಯಕ ಅಜಿತ್ ಶೆಟ್ಟಿ ಕಿರಾಡಿಯವರು ಇಂದು ಬಂಧನಕ್ಕೊಳಗಾಗಿದ್ದಾರೆ.

ಪುರೋಹಿತರಾದ ಗಿರೀಶ್‌ ಅಡಿಗ ಅವರು ಅಜಿತ್‌ ಕಿರಾಡಿ ಮತ್ತು ಪ್ರತಿಮಾ ಅವರನ್ನು ವಿವಾಹ ಬಂಧನಕ್ಕೆ ತಳ್ಳಿದರು.

ಕುಂದಾಪುರ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ತ್ರಾಸಿಯ ಮೋವಾಡಿಯ ಪ್ರತಿಮಾ ಕುಮಾರಿಯೊಂದಿಗೆ ವಿವಾಹ ಬಂಧನಕ್ಕೊಳಪಟ್ಟ ಇವರ ಈ ನಡೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Leave a Comment