ಬಿಲ್ಲಾಡಿ ಗ್ರಾ.ಪಂ ಉದ್ಯೋಗ ಖಾತ್ರಿ ಗ್ರಾಮಸಭೆ

ಬಿಲ್ಲಾಡಿ ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗಖಾತ್ರಿ ಗ್ರಾಮ ಸಭೆ ಇಂದು ನಡೆಯಿತು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಬಿಲ್ಲಾಡಿ ಗ್ರಾಮ ಪಂಚಾಯತ್ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಒಂದು ಗ್ರಾಮಕ್ಕೆ ಪ್ರತಿವರ್ಷ 1 ಕೋಟಿ ಯ ವರೆಗೆ ಕ್ರಿಯಾಯೋಜನೆ ತಯಾರಿಸಲು ಅವಕಾಶವಿದ್ದು ಪಹಣಿ ಹೊಂದಿರುವ ಜನರಿಗೆ ಬಾವಿ ರಚನೆ,ಕೊಟ್ಟಿಗೆ ರಚನೆ,ತೋಟ ರಚನೆ,ಸಾರ್ವಜನಿಕ ರಸ್ತೆ ಗಳು ಹೀಗೆ ಹಲವಾರು ಅವಕಾಶಗಳಿದ್ದು ಜನರು ಸದುಪಯೋಗ ಪಡಿಸ ಕೊಳ್ಳ ಬೇಕಾಗಿ ಮಾಹಿತಿ ನೀಡಿದರು ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ರಾದ ಸರಸ್ವತಿ ಭಾಯಿ,ಸದಸ್ಯರಾದ ರಾಮನಾಯ್ಕ್,ಶರತ್ ಶೆಟ್ಟಿ ,ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸೀತಾರಮ್ ಆಚಾರ್ ಉಪಸ್ಥಿತರಿದ್ದರು..

Leave a Comment