ಕೋಡಿ ಕನ್ಯಾನ: ದಡಕ್ಕೆ ಅಪ್ಪಳಿಸಿದ ಬೋಟ್

ಕೋಟ: ಶನಿವಾರ ಬೆಳಗ್ಗೆ ಕವಿದ ದಟ್ಟ ಮಂಜಿನ ಕಾರಣಕ್ಕೆ ದಿಕ್ಕು ತಪ್ಪಿದ ಮೀನುಗಾರಿಕಾ ಬೋಟೊಂದು ದಡಕ್ಕೆ ಬಂದು ಅಪ್ಪಳಿಸಿ ಅವಘಡ ಸಂಭವಿಸಿದೆ

ಹಂಗಾರಕಟ್ಟೆಯಿಂದ ಮೀನುಗಾರಿಕೆಗೆ ತೆರಳುತ್ರಿದ್ದ ಭಾಗ್ಯಲಕ್ಷ್ಮಿ ಹೆಸರಿನ ಬೋಟ್ ನಲ್ಲಿ ಐದು ಜನ ಮೀನುಗಾರರಿದ್ದರು, ಆದರೆ ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಬವಿಸಿಲ್ಲ, ಬೋಟಿಗೆ ಅಲ್ಪಸ್ವಲ್ಪ ಹಾನಿಯಾಗಿದ್ದು, ಸ್ಥಳೀಯರು ಬೋಟ್ನಲ್ಲಿದ್ದವರ ರಕ್ಷಣೆ ಮಾಡಿದ್ದಾರೆ

Leave a Comment