ಕಂಬಿಕಲ್ಲು : ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ

ಅಭಿಮತ ನ್ಯೂಸ್ ರೂಮ್: ಕಕ್ಕುಂಜೆಯ ಕಂಬಿಕಲ್ಲು ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತಊರ ಹಾಗು ಪರ ಊರ ಭಕ್ತಾಧಿಗಳಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಸಾಂಗಾವಾಗಿ ನೆರವೇರಿತು..

ಈ ಸಂದರ್ಭದಲ್ಲಿ  ದೇವಳದ  ಜೀರ್ಣೋಧ್ದಾರ ಸಮೀತಿಯ ಗೌರವಾಧ್ಯಕ್ಷರಾದ ಸುರೇಶ್ ಬಿ ಶೆಟ್ಟಿ ಮತ್ತು ಕೆ ವಿಜಯ್ ಕುಮಾರ್ ಅಡಿಗ ಅಧ್ಯಕ್ಷ ಹೆಚ್ ಶಂಕರ್ ಶೆಟ್ಟಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಗೈನಾಡಿ, ಪ್ರಸನ್ನ ಕುಮಾರ್ ಶೆಟ್ಟಿ  ಅರ್ಚಕ ಮತ್ತು ಕಾರ್ಯದರ್ಶಿಗಳಾದ ವೇದಮೂರ್ತಿ ಶ್ರೀಪತಿ ಭಟ್ ಕೋಶಾಧಿಕಾರಿ ನರೇಂದ್ರ ಶೆಟ್ಟಿ.ಜೊತೆ ಕೋಶಾಧಿಕಾರಿ ಶಿವರಾಮ ಶೆಟ್ಟಿ ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದು ದೇವಳದ  ಬಲಭಾಗದಲ್ಲಿರು ಉಗ್ರಾಣದಲ್ಲಿ ಹೊರ ಕಾಣಿಕೆಯನ್ನು ಸ್ವೀಕರಿಸಲಾಯಿತು..

Leave a Comment