ಸಲಿಂಗೂ ಸ್ವಾಮಿ ವಿಡಿಯೋ ವೈರಲ್! ಯಾರೀತ ಸಲಿಂಗ ಸ್ವಾಮಿ?

ಸ್ವಾಮಿಜಿಯಂತೆ ಕಾಣುವ ವ್ಯಕ್ತಿಯೊಬ್ಬರು ಸಲಿಂಗ ಕಾಮದಲ್ಲಿ ತೊಡಗಿರುವ ವಿಡಿಯೋ ತುಣುಕು ಎಲ್ಲೆಡೆಯೂ ವೈರಲ್ ಆಗುತ್ತಿದ್ದು ಕುತೂಹಲ ಹೆಚ್ಚಿಸಿದೆ! ಸ್ವಾಮೀಜಿ ತಾವೆ ಸಂತೋಷದಿಂದಲೇ ಇದರಲ್ಲಿ ತೊಡಗಿಸಿಕೊಂಡಿದ್ದು ವಿಡಿಯೋದಲ್ಲಿ ಕಂಡು ಬಂದಿದೆ. ಇದರಲ್ಲಿ ಇರುವ ವ್ಯಕ್ತಿ ಸಮುದಾಯವೊಂದರ ಗುರುವಾಗಲು ಹೊರಟವರು ಎನ್ನುವ ಚರ್ಚೆಯೂ ಅಲ್ಲಲ್ಲಿ ನಡೆಯುತ್ತಿದ್ದು ಎಲ್ಲಿಯೂ ಸ್ಪಷ್ಟವಾದ ಅಭಿಪ್ರಾಯವಿಲ್ಲ.

ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರಿಮ್ ಕೋರ್ಟ್ ಹೇಳಿದ್ದರೂ ಸ್ವಾಮೀಜಿಯೊಬ್ಬರು ಹೀಗೆ ತೊಡಗಿಕೊಂಡಿರುವುದು ಸಮಾಜದ ಮೌಲ್ಯಕ್ಕೆ ಮಾಡುವ ಅಪಚಾರ ಎಂದೇ ಚರ್ಚಿಸಲಾಗುತ್ತಿದೆ.

Leave a Comment