ನೇರಳ ಕಟ್ಟೆಯಲ್ಲಿ ಭೀಕರ ಕೊಲೆ!

ನೇರಳಕಟ್ಟೆಯಲ್ಲಿ ಭೀಕರ ಕೊಲೆ

ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳ ಕಟ್ಟೆಯ ಕರ್ಕುಂಜೆ ಎಂಬ ಗ್ರಾಮದಲ್ಲಿ ನಡೆದ ಘಟನೆ!!

ಹಾಡಹಗಲೇ ಬರ್ಬರವಾಗಿ ತಲವಾರುಗಳಿಂದ ಕೊಚ್ಚಿ ಕೊಲೆ ಮಾಡಿದ ಹಂತಕರು!!

ಪೂರ್ವದ್ವೇಶದ ಹಿನ್ನೆಲೆಯಲ್ಲಿ ನಡೆದ ಕೊಲೆ!!

ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ವಾಲ್ತೂರು ಜೋಡುಮಕ್ಕಿ ಮೂಲದ ಬಾಬು ಶೆಟ್ಟಿ ಕೊಲೆಯಾದ ವ್ಯಕ್ತಿ.

ಉಡುಪಿ ಎಸ್.ಪಿ. ನಿಶಾಜೇಮ್ಸ್ ನಿರ್ದೇಶನದಲ್ಲಿ ಚುರುಕುಗೊಂಡ ತನಿಖೆ.

ಕುಂದಾಪುರ ತಾಲೂಕಿನಲ್ಲಿ ಬೆಚ್ಚಿಬೀಳಿಸಿದ ಘಟನೆ!!

ಮಧ್ಯಾಹ್ನ ಒಂದು ಗಂಟೆಯ ಸಮಯ ನಡೆದ ಕೊಲೆ!!

ಬೈಕಿನಲ್ಲಿ ತೆರಳುತ್ತಿದ್ದ ಬಾಬುಶೆಟ್ಟಿಯನ್ನು ತಡೆದು ಅಟ್ಟಿಸಿಕೊಂಡು ಕಾಡಿನಲ್ಲಿ ಕೊಚ್ಚಿ ಕೊಲೆಗೈದ ಪಾತಕಿಗಳು!!

ಕೆಲದಿನಗಳ ಹಿಂದೇ ’ತಲೆ ಗೆತಿತೀವಿ ಎಂದು ಎಚ್ಚರಿಕೆ ಕೊಟ್ಟಿದ್ದ ಹಂತಕರು!!

Leave a Comment