ಭೂಗತ ಪಾತಕಿ ರವಿ ಪೂಜಾರಿ ಬಂದನ..???

ಆಫ್ರಿಕಾದ ಸನಗಲ್ ನಲ್ಲಿ ರವಿ ಪೂಜಾರಿ ಬಂದನ ಎನ್ನುವ ಸುದ್ದಿ ಬಂದಿದೆ, ಪೋಲಿಸ್ ಅದಿಕಾರಿಗಳು ಇನ್ನೂ ಈ ಸುದ್ದಿಯನ್ನು ಖಚಿತ ಪಡಿಸ ಬೇಕಿದೆ, ಕುಖ್ಯಾತ ಭೂಗತ ದೊರೆ ರವಿ ಪೂಜಾರಿ ಅನೇಕ ಪಾತಕಗಳಲ್ಲಿ ಭಾರತದ ಪೊಲಿಸರಿಗೆ ಬೇಕಾಗಿದ್ದ, ಕೊಲೆ, ಹಫ್ತಾ ವಸೂಲಿ ಮುಂತಾದ ಪಾತಕ ಚಟುವಟಿಕೆಗಳನ್ನು ನಡೆಸುತ್ತಿದ್ದ ರವಿ ಪೂಜಾರಿ ಇದೀಗ ಬಂದನವಾದ ಸುದ್ದಿ ಭಾರಿ ಸಂಚಲನ ಮೂಡಿಸಿದೆ.

Leave a Comment